Terms and conditions

TERMS AND CONDITIONS for availing Astrology and Vastu Consultation in person or through telephone.

1) All consultations will be through prior appointment only.

2) Only horoscopes cast by B. Sachidananda Babu will be considered for consultation. Horoscopes cast by B Sachidananda Babu will be based on "Raman Ayanamsa" only

3) If incorrect birth details are furnished knowingly or unknowingly and consultation is done, fresh remittance has to be made in full for another consultation, if required by the client.

4)Fees once paid will not be refunded nor any adjustments made, under any circumstances.

5) Once the consultation is done no further correspondence or clarifications are entertained. If only, regarding remedies suggested, clarifications may be answered within 15 days from the date of consultation, only through phone or email. (only at the discretion of Sri. B. Sachidananda Babu)

6) No guarantee for the fulfilment of predictions made by Sri. B. Sachidananda Babu, or for any product supplied by him, is given or implied. No responsibility whatsoever, for consequences arising thereof, will be assumed or taken by Sri. Sachidananda Babu, at any time (in present or in future).

7)The client will be deemed to have agreed and accepted to the above-mentioned terms and conditions, after having completely read & understood the same, before the consultation



ಶ್ರೀ ಬಿ ಸಚ್ಚಿದಾನಂದ ಬಾಬು
ಜೋತಿಷ್ಯಶಾಸ್ತ್ರ ಮತ್ತು ವಾಸ್ತು ಸಲಹೆ


ರಿಜಿಸ್ಟರ್ಡ್ ಆಫೀಸ್- No. 482/A, 16th A Cross, 1st floor, ಐಡಿಯಲ್ ಹೋಮ್ಸ್ ಟೌನ್ಶಿಪ್ ರಾಜರಾಜೇಶ್ವರಿ ನಗರ್, ಬೆಂಗಳೂರು- 560098

ಫೋನ್ - +91- 80-28608600/ +91-80-28604050

ಜೋತಿಷ್ಯಶಾಸ್ತ್ರ ಮತ್ತು ವಾಸ್ತು ಸಲಹೆಗಾಗಿ ಇನ್ ಪರ್ಸನ್ ಅಥವಾ ಫೋನ್ ಮೂಲಕ ಪಡೆಯಲು ನಿಯಮಗಳು ಮತ್ತು ಷರತುಗಳು.

1 ) ಸಲಹೆಗಾಗಿ ಮುಂಗಡ ಅಪ್ಪೋಇಂಮೆಂಟ್ ಇರಬೇಕು.

2 ) ಬಿ ಸಚ್ಚಿದಾನಂದ ಬಾಬು ಅವರ ಮೂಲಕ ಪಡೆದ ಜಾತಕ ಸ್ವೀಕರಿಸಲಾಗುವುದು. ಅವರ ಮೂಲಕ ಪಡೆದ ಜಾತಕ "ರಾಮನ್ ಅಯನಾಂಶ" ಆಧಾರಿತ .

3 ) ಸಲಹೆ ಪಡೆದ ನಂತರ ಹುಟ್ಟಿದ ದಿನಾಂಕ ತಿಳಿದೋ ತಿಳಿಯದೋ ಸರಿಇಲ್ಲದಿದ್ದರೆ ಸಲಹಾ ಶೂಲಕ ಮತ್ತೆ ನೀಡಿ ಸಲಹೆ ಪಡೆಯತಕ್ಕದು.

4 ) ಒಂದು ಬಾರಿ ಪಡೆದ ಶುಲ್ಕ ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸುವುದಿಲ್ಲ ಹಾಗೆ ಬೇರೆ ಅಡ್ಜಸ್ಟ್ಮೆಂಟ್ ಮಾಡಲಾಗುವುದಿಲ್ಲ.

5 ) ಸಲಹೆ ಮುಗಿದ ನಂತರ ಮತ್ತೆ ಮತ್ತೆ ಕೇಳುವ ಪ್ರಶ್ನಗಳಿಗೆ ಉತ್ತರ ನೀಡಲಾಗುವುದಿಲ. ಆದರೆ ಅವರು ಕೊಟ್ಟ ಪರಿಹಾರಕ್ಕೆ ಫೋನ್ ಅಥವಾ ಇಮೇಲ್ ಮೂಲಕ, ಸಲಹೆ ಮುಗಿದ ೧೫ ದಿನಗಳ ನಂತರ ಉತ್ತರ ಕೇಳಬಹುದು.

6 ) ಶ್ರೀ ಬಿ ಸಚ್ಚಿದಾನಂದ ಬಾಬು ಅವರು ನೀಡಿದ ಭವಿಷ್ಯಕ್ಕೆ ಅವರು ಯಾವುದೇ ತರಹದ ಗ್ಯಾರೆಂಟಿ ಅಥವಾ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತಿಕೊಳ್ಳುವುದಿಲ.

7 ) ಸಲಹೆ ಪಡೆಯುವ ಮುಂಗಡ ಎಲ್ಲ ವೆಕ್ತಿಗಳು ಈ ನಿಯಮ ಮತ್ತು ಷರತ್ತುಗಳನ್ನು ಓದಿ ಅರ್ಥ ಮಾಡಿಕೊಂಡು ಒಪ್ಪಿಕೊಳ್ಳಬೇಕು.